ಯಾವ ಬ್ಯಾಟ್ಸ್ಮನ್ ಆಸ್ಟ್ರೇಲಿಯಾ ಮೇಲೆ ಹಾವಳಿ ಮಾಡಬಹದು 🤔
ಕಮೆಂಟ್ ಮಾಡಿ 👉
ನೋಡಿರಿ 📺 | Mastercard INDvAUS 1st Test ಫೆಬ್ರವರಿ 9 ಬೆಳಿಗ್ಗೆ 8:30 ರಿಂದ ನಿಮ್ಮ Star Sports Kannada ಮತ್ತು Disney+Hotstarನಲ್ಲಿ
#TeamIndia
ನಿಮ್ಮ ಮಾತು ನಿಜ ವಿಜಿ ಅವರೇ ಟೆಸ್ಟ್ ಕ್ರಿಕೆಟ್ನ ಖದರ್ರೇ ಬೇರೆ 👏
ನೋಡಿರಿ 📺 | Game Plan | Ind vs Aus Test series | ಇವತ್ತು ಮಧ್ಯಾಹ್ನ 3:30 ರಿಂದ ನಿಮ್ಮ Star Sports Kannada ಮತ್ತು Disney+Hotstarನಲ್ಲಿ
#TeamIndia #VijayBharadwaj
ವಿರಾಟ್ ಅವರ ಟೆಸ್ಟ್ ಶತಕಕ್ಕೆ ವೇದಿಕೆ ರೆಡಿಯಾಗಿದೆ 😍
ನೋಡಿರಿ 📺 | Game Plan | Ind vs Aus Test series | ಇವತ್ತು ಬೆಳಿಗ್ಗೆ 9:30, ಮಧ್ಯಾಹ್ನ 12:30 ಮತ್ತು 3:30ಕ್ಕೆ ನಿಮ್ಮ Star Sports Kannada ಮತ್ತು Disney+Hotstarನಲ್ಲಿ
#TeamIndia #KingKohli #ViratKohli
ಪುಟ್ಬಾಲ್ ನೋಡೋ ಮಕ್ಕಳೆಲ್ಲಾ ಒಂದಾಗಿ ಬನ್ನಿ,
ಮರಿಬ್ಯಾಡ್ರಿಪಾ 😎
ನೋಡಿರಿ 📺 ಇವತ್ತು ಸಂಜೆ 5.30 ರಿಂದ ನಿಮ್ಮ #StarSportsKannada ಮತ್ತು Disney+Hotstarನಲ್ಲಿ
#LetsFootball #MCFCvHFC
ಟಿ ಟ್ವೆಂಟಿಯಲ್ಲಿ ಬಂತು, ಒನ್ ಡೇ ಅಲ್ಲಿ ಬಂತು ಈಗ ಟೆಸ್ಟ್ಲ್ಲಿ ಸೆಂಚುರಿ ನೋಡಕ್ ವೇಟಿಂಗ್ 😈
ನೋಡಿರಿ 📺 | Mastercard INDvAUS 1st Test ಫೆಬ್ರವರಿ 9 ಬೆಳಿಗ್ಗೆ 8:30 ರಿಂದ ನಿಮ್ಮ Star Sports Kannada ಮತ್ತು Disney+Hotstarನಲ್ಲಿ
#TeamIndia #BelieveInBlue💙 #KingKohli
ಜಡ್ಡು ಬ್ರೋ ಗ್ರೌಂಡಿಗೆ ಎಂಟ್ರಿ ಆಗೋದ ನೋಡಕ್ ಎಷ್ಟ ಜನಾ ಕಾಯ್ತಿದೀರಿ ಫ್ರೆಂಡ್ಸ್ 😎
ನೋಡಿರಿ 📺 | Mastercard INDvAUS 1st Test ಫೆಬ್ರವರಿ 9 ಬೆಳಿಗ್ಗೆ 8:30 ರಿಂದ ನಿಮ್ಮ Star Sports Kannada ಮತ್ತು Disney+Hotstarನಲ್ಲಿ
#TeamIndia #BelieveInBlue💙
ಎಲ್ಲಾ ರೆಡಿ ಏನ್ ಪಾ ನೋಡಾಕ? 🤗
ಗೆದ್ದು ಬರ್ಲಿ ಅಂತ Wish ಮಾಡ್ರಿ.
ನೋಡಿರಿ 📺|ICC Women's T-20I World Cup 2023 | ಶುರುವಾಗ್ತಿದೆ ಫೆಬ್ರವರಿ 10 ರಿಂದ | ನಿಮ್ಮ #StarSports Network ಮತ್ತು Disney+Hotstarನಲ್ಲಿ
#BlueKnowsNoGender #BelieveInBlue💙