ಅಯೋಧ್ಯೆಯಲ್ಲಿ ಮಂಗವು ಪ್ರತಿ ದಿನ ರಾತ್ರಿ ಯಾರು ಇಲ್ಲದ ಸಮಯದಲ್ಲಿ ಬಂದು ಶ್ರೀರಾಮನ ಮಂದಿರದಲ್ಲಿ ನಮಿಸಿ ಹೋಗುತ್ತಿತ್ತು ಒಂದು ದಿನ ರಾತ್ರಿ ಆ ದೇವಸ್ಥಾನದ ಅರ್ಚಕರೊಬ್ಬರು ಆಕಸ್ಮಿಕ ಈ ಘಟನೆಯನ್ನು ನೋಡಿ ಅಚ್ವರಿಗೊಂಡಿದ್ದಾರೆ, ಮಾರನೆ ದಿನ ಮತ್ತೆ ಅದೇ ಸಮಯಕ್ಕೆ ಮಂಗವು ಬಂದಿದೆ , ಈ ಮಂಗನ ಶ್ರೀರಾಮನ ಭಕ್ತಿ ನೋಡಿ ಅಚ್ಚರಿಗೊಂಡಿದ್ದಾರೆ. ಇದನ್ನು ಮೊಬೈಲ್ ನಲ್ಲಿ ಸೇರೆ ಹಿಡಿದ್ದಾರೆ. ಈಗ ವಿಡಿಯೋ ಭಾರಿ ವೈರಲ್ ಆಗಿದ್ದು ಮನುಷ್ಯರಂತೆ ಪ್ರಾಣಿಗಳಿಗೂ ಧೈವ ಭಕ್ತಿ ಇದೆ ಎಂಬುದನ್ನು ನಾವು ಮರೆಯಬಾರದು,