ಹಾಯ್ ಎಲ್ಲರಿಗೂ ನಮಸ್ಕಾರ, ನಿಮ್ಮ ನೆಚ್ಚಿನ ಜೀ಼ ಕನ್ನಡದಲ್ಲಿ ಅಕ್ಟೋಬರ್ 15ರಂದು ರಾತ್ರಿ 7.30ಕ್ಕೆ 'ವಿಕ್ರಾಂತ್ ರೋಣ' World Television Premiere ಆಗ್ತಿದೆ. ಇದನ್ನ ನಿಮ್ಮೆಲ್ಲರಲ್ಲೂ ಹಂಚಿಕೊಳ್ಳೋಕೆ ಈ Common CDP ಬಿಡುಗಡೆಯಾಗಿದ್ದು, ನೀವು ಇದನ್ನು ನಿಮ್ಮ Social media DPಯಾಗಿ ಬಳಸಿ ಸಂಭ್ರಮಿಸಿ, ತಪ್ಪದೇ ಸಿನಿಮಾ ನೋಡಿ!
For artists