ಕನ್ನಡಕ, ತಲೆ ಕೂದಲು , ಮೂಗು ಎಲ್ಲವೂ ಸೇಮ್ ಟು ಸೇಮ್.. ಚಂದ್ರಪ್ರಭಾನ ಡಬಲ್ ರೋಲ್...!!
ಗಿಚ್ಚಿ - ಗಿಲಿಗಿಲಿ 2 REUNION | ಇಂದು ರಾತ್ರಿ 7.30ರಿಂದ 10.30ರವರೆಗೆ
#GicchiGiligili2 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ
ಎಷ್ಟು ಹಣ ಸುರಿದು ಮನೆ ಕಟ್ಟಿದ್ವಿ ಅನ್ನೋದು ಮುಖ್ಯ ಅಲ್ಲ; ಮನೆಗೆ, ಸಂಬಂಧಕ್ಕೆ ಎಷ್ಟು ಬೆಲೆ ಕೊಟ್ವಿ ಅನ್ನೋದು ಮುಖ್ಯ.
#ColorsSubhashitha #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ
ಕ್ಲಾಸ್ ಅಲ್ಲಿ ಬಿಟ್ಟು ವೇದಿಕೆ ಮೇಲೆ 'ಸಮಾಜದ'ಬಗ್ಗೆ ಪಾಠ ಮಾಡುತ್ತಿರುವ ಪೊಲೀಸ್ ಜಗಪ್ಪ.. !!
ಗಿಚ್ಚಿ - ಗಿಲಿಗಿಲಿ 2 REUNION | ಇಂದು ರಾತ್ರಿ 7.30ರಿಂದ 10.30ರವರೆಗೆ
#GicchiGiligili2 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ
ಸಾಹಸ ಸಿಂಹ ಡಾ. ವಿಷ್ಣುವರ್ಧನ್ "ಸಿರಿವಂತನ"ರಾಗಿ ಜೀವಿಸಿದ, ಮನಸು ಮಿಡಿಯುವ ಚಲನಚಿತ್ರ
ಸಿರಿವಂತ | ಇಂದು ಮಧ್ಯಾಹ್ನ 3
#Sirivanta #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ
ಮಹಾಭಾರತದ ದುರಂತ ನಾಯಕ "ಕರ್ಣ" ನನ್ನು ಅಮೋಘ ಅಭಿನಯದ ಮೂಲಕ ವೇದಿಕೆಗೆ ಕರೆತಂದ ಶಿವು
ಗಿಚ್ಚಿ - ಗಿಲಿಗಿಲಿ 2 REUNION | ಇಂದು ರಾತ್ರಿ 7.30ರಿಂದ 10.30ರವರೆಗೆ
#GicchiGiligili2 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ